high voltage
ಗುಣವಾಚಕ

ಅಧಿಕ ವೋಲ್ಟೇಜಿನ ಸಾಮಾನ್ಯವಾಗಿ ಸಾವಿರಾರು ವೋಲ್ಟ್‍ ಉಳ್ಳ ಯಾ (ಉಪಕರಣಗಳ ವಿಷಯದಲ್ಲಿ) ಸಾವಿರಾರು ವೋಲ್ಟ್‍ ಉಪಯೋಗಿಸಬೇಕಾದ.